Shiroor Mutt seer ಲಕ್ಷ್ಮೀವರತೀರ್ಥ ಶ್ರೀಗಳ ಎಫ್ ಎಸ್ ಎಲ್ ವರದಿ ಬಹಿರಂಗಪಡಿಸಿದ ಅಂಶ | Oneindia Kannada

2018-08-22 317

FSL reported that there is no toxic substance in the body of Shiroor seer. Manipal doctors will finalize the report based on the FSL Report.

ಶೀರೂರು ಶ್ರೀ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಎಸ್.ಎಲ್ ವರದಿ ವೈದ್ಯರ ಕೈ ಸೇರಿದೆ. ಆದರೆ ಎಫ್.ಎಸ್.ಎಲ್ ವರದಿಯಲ್ಲೂ ಶೀರೂರು ಶ್ರೀ ಸಹಜ ಸಾವು ಎಂದು ಉಲ್ಲೇಖವಾಗಿದೆ ಎಂಬ ಅಂಶ ತಿಳಿದು ಬಂದಿದೆ.

Videos similaires